“ಬೆಸ್ಟ್ ಇನ್ನೋವೇಟಿವ್ ಸ್ಕೂಲ್ ಮತ್ತು ಬೆಸ್ಟ್ ಗ್ರೀನ್ ಸ್ಕೂಲ್ “

ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಆದ ವಿಶಿಷ್ಟ ಭಾಪನ್ನು ಮೂಡಿಸುತ್ತಾ ಬಂದಿರುವ ಪ್ರೆಸ್ಟೀಜ್ ಇಂಟರ್ನ್ಯಾಷನಲ್ ಶಾಲೆ ಇತ್ತೀಚೆಗೆ ಇನ್ನೊಂದು ಪೃತಿಷ್ಟಿತ ಗರಿಯನ್ನು ತನ್ನ ಮುಡಿಗೇರಿಸಿಕೊಂಡಿದೆ. ಇದು ಪ್ರೆಸ್ಟೀಜ್ ಇಂಟರ್ನ್ಯಾಷನಲ್ ಶಾಲೆಗೆ “ಬೆಸ್ಟ್ ಇನ್ನೋವೇಟಿವ್ ಸ್ಕೂಲ್ ಮತ್ತು ಬೆಸ್ಟ್ ಗ್ರೀನ್ ಸ್ಕೂಲ್ ” ಪೃಶಸ್ತಿಗೆ ಸೌಲಭ್ಯವನ್ನು ಹೊಂದಿರುವ ಈ ಶಾಲೆ ವಿದ್ಯಾರ್ಥಿಗಳಿಗೆ ಅಂತಾರಾಷ್ಟ್ರೀಯ ಮಟ್ಟಿನ ಸವಲತ್ತುಗಳನ್ನು ಒದಗಿಸಿದೆ. ವಿಶಿಷ್ಟ ಶೈಲಿಯ ಹೊರಾಂಗಣ ಮತ್ತು ಒಳಾಂಗಣ ವಿನ್ಯಾಸಗಳಿಂದ ಇದು ಇತರ ವಿದ್ಯಾ ಸಂಸ್ಥೆಗಳಿಗಿಂತ ಭಿನ್ನವಾಗಿ ಎದ್ದು ನಿಂತಿದೆ. ವಿದ್ಯಾರ್ಥಿಗಳಿಗೆ ಬಾಹ್ಯ ಸವಲತ್ತುಗಳನ್ನು […]

“A leader is one who knows the way, goes the way and shows the way.” – John C. Maxwell

PRESTIGE International school witnessed its eagerly awaited investiture ceremony for the academic session 2018-19 was held at PRESTIGE international school Auditorium on 23rd June 2018. Sri Hanumantharaya IPS ; Deputy commissioner of Police were the Chief Guest on this investiture ceremony. The event began with a formal procession of the new council members, led by […]

“ವಿಶ್ವ ಪರಿಸರ ದಿನಾಚರಣೆ ” – ಪ್ರೆಸ್ಟಿಜ್ ಪದವಿ ಪೂರ್ವ ಕಾಲೇಜು

  ವಿಶ್ವ ಪರಿಸರ ದಿನದ ಅ೦ಗವಾಗಿ ಪ್ರೆಸ್ಟಿಜ್ ಪದವಿ ಪೂರ್ವ ಕಾಲೇಜು ಜೆಪ್ಪಿನಮೊಗರು ಇಲ್ಲಿ ದಿನಾ೦ಕ 5-06-2018 ರ೦ದು ಕಾಲೇಜಿನ ಹೋರಾ೦ಗಣದಲ್ಲಿ ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಬಾರಿ “ಪ್ಲಾಸ್ಟಿಕ್ ಮಾಲಿನ್ಯ ಹಿಮ್ಮೆಟ್ಟಿಸಿ” ಎನ್ನುವ ಘೋಷ ವಾಕ್ಯದೊ೦ದಿಗೆ, ಬಳಕೆಯಾದ ಪ್ಲಾಸ್ಟಿಕ್ ನಿ೦ದ ಉಪಯುಕ್ತ ವಸ್ತುಗಳನ್ನು ತಯಾರಿಸಿ ಮರುಬಳಕೆ ಮಾಡಬಹುದೆ೦ದು ಪ್ರಾತ್ಯಕ್ಷಿಕೆಯನ್ನು ಕಾಲೇಜಿನ ವಿದ್ಯಾರ್ದ್ಥಿನಿಯರು ಮಾಡಿದರು. ಈ ಕಾರ್ಯಾಕ್ರಮದಲ್ಲಿ ಪ್ರಾ೦ಶುಪಾಲರು, ಪ್ರಾಧ್ಯಪಕರು ಮತ್ತು ವಿದ್ಯಾರ್ಥಿಗಳು ಸಹಭಾಗಿತ್ವದೊ೦ದಿಗೆ ಏರ್ಪಡಿಸಲಾಯಿತು.